FIFA world cup 2018 : ಸೌದಿ ಅರೇಬಿಯಾ ಎದುರು 2-1ರಿಂದ ಸೋತ ಈಜಿಪ್ಟ್ | Oneindia Kannada

  • 6 years ago
ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಎ ಗ್ರೂಪಿನಿಂದ ಕಣಕ್ಕಿಳಿದಿದ್ದ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ತಂಡಗಳಲ್ಲಿ ಸೌದಿ ಅರೇಬಿಯಾ 2-1ರ ಗೆಲುವು ಸಾಧಿಸಿದೆ. ಈಜಿಪ್ಟ್ ಸ್ಟಾರ್ ಆಟಗಾರ ಮೊಹಮದ್ ಸಲಾಹ್ ಅವರು ಒಂದು ಗೋಲ್ ಸಿಡಿಸಿ ತಂಡದ ಗೆಲುವಿಗೆ ಯತ್ನಸಿದರಾದರೂ ಗೆಲುವು ಅಂತಿಮವಾಗಿ ಸೌದಿ ಪರ ವಾಲಿತು.

FIFA worldcup witnessed one more amazing world cup match . Saudi Arabia won against Egypt with 2-1 lead

Category

🥇
Sports

Recommended