ಹಸೆಮಣೆ ಏರಿದ ವಿನಯ್ ರಾಜ್‌ಕುಮಾರ್ ಸ್ನೇಹಿತೆ...! | Filmibeat Kannada
  • 6 years ago
Pyate hudgeer halli lifeu season 1 winner nayana married her long time boyfriend charan today.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಗೆಲ್ಲುವ ಮೂಲಕ ಎಲ್ಲರಿಗೂ ಪರಿಚಯವಾದ ನಯನ ಹಸೆಮಣೆ ಏರಿದ್ದಾರೆ. ಬಹು ದಿನಗಳ ಗೆಳಯ ಚರಣ್ ಜೊತೆ ಇಂದು ಮದುವೆ ಆಗಿದ್ದಾರೆ. .
Recommended