Skip to playerSkip to main contentSkip to footer
  • 7 years ago
ಕ್ರಿಕೆಟ್ ಜಗತ್ತಿನಲ್ಲಿ ಸದ್ಯಕ್ಕೆ ಹೆಚ್ಚಾಗಿ ಕೇಳಿ ಬರುತ್ತಿರುವ ಪದವೆಂದರೆ ಯೋ ಯೋ ಟೆಸ್ಟ್. ಡ್ಯಾನೀಷ್ ಮೂಲದ ವೈದ್ಯಾಧಿಕಾರಿ ಜೆನ್ಸ್ ಬಂಗ್ಸ್ ಬೋ ಅವರು ಫುಟ್ಬಾಲ್ ಆಟಗಾರರ ದೈಹಿಕ ಸಾಮರ್ಥ್ಯ ಅಳೆಯುವುದಕ್ಕಾಗಿ ವಿನ್ಯಾಸಗೊಳಿಸಿದ ಪರೀಕ್ಷೆ ಈಗ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ

Everybody is talking about the Yo Yo test which is very popular in Cricket world these days . What is this Yo Yo test exactly ?

Category

🥇
Sports

Recommended