FIFA world cup 2018 : ಸರ್ಬಿಯಾಕ್ಕೆ ಸೋಲುಣಿಸಿದ ಸ್ವಿಟ್ಜರ್ ಲ್ಯಾಂಡ್ | Oneindia Kannada
  • 6 years ago
ಫೀಫಾ ವಿಶ್ವಕಪ್ ಇ ಗುಂಪಿನ ಪಂದ್ಯದಲ್ಲಿ ಸ್ವಿಟ್ಜರ್ ಲ್ಯಾಂಡ್ ತಂಡವು ಸರ್ಬಿಯಾ ವಿರುದ್ಧ 2-1ರ ಗೆಲುವು ದಾಖಲಿಸಿದೆ. ಪಂದ್ಯದ ಆರಂಭದಲ್ಲಿ ಸರ್ಬಿಯಾ ಗೋಲ್ ಖಾತೆ ತೆರೆದು ಮುನ್ನಡೆ ತೋರಿಸಿತ್ತಾದರೂ ಅಂತಿಮವಾಗಿ ಸ್ವಿಟ್ಜರ್ ಲ್ಯಾಂಡ್ ಮೇಲು ಗೈ ಸಾಧಿಸಿತು.

An amazing match in Group E took place in this year's FIFA world cup . Switzerland won against Serbia with 2-1 on the board when the final whistle was blown in the match
Recommended