ಅಪ್ಪನ ಶ್ರಮಕ್ಕೆ ಸಿಗಲಿಲ್ಲ, ಮಗನ ಶ್ರಮಕ್ಕೆ ಸಿಕ್ತು Tharun Sudheer wins Award for Chowka on Father's Day
  • 6 years ago
ಸುಧೀರ್, ಕನ್ನಡ ಚಿತ್ರರಂಗ ಕಂಡ ಅಜಾನುಬಾಹು ಕಲಾವಿದ. ಖಡಕ್​ ವಾಯ್ಸು, ನ್ಯಾಚುರಲ್​ ಆ್ಯಕ್ಟಿಂಗು, ಫೈಟಿಂಗು ಅವ್ರ ಸ್ಪೆಷಾಲಿಟಿ. ಕನ್ನಡದ ಬಹುತೇಕ ಸೂಪರ್ ಸ್ಟಾರ್ಸ್​ ಜೊತೆ ನಟಿಸಿರೋ ಈ ನಟ ಭಯಂಕರ ವಿಲನ್​ಗೆ ಅದೊಂದು ಕೊರಗಿತ್ತು. ಆ ಕೊರಗನ್ನು ಅಪ್ಪಂದಿರ ದಿನವೇ ಸುಧೀರ್ ಮಗ ಫುಲ್​ಫಿಲ್ ಮಾಡಿದ್ದಾನೆ.
Recommended