ಮೆಸ್ಸೀನಾ..? ರೋನಾಲ್ಡೋನಾ..? - ವಿಶ್ವಕಪ್​​ನಲ್ಲಿ ಮತ್ತೆ ಚರ್ಚೆ ಜೋರು Cristiano Ronaldo or Lionel Messi: Who is better?

  • 6 years ago
ಮೆಸ್ಸಿ ಹಾಗೂ ರೋನಾಲ್ಡೋ- ಆಧುನಿಕ ಫುಟ್ಬಾಲ್​​ನ ಧ್ರುವತಾರೆಗಳು. ಫುಟ್ಬಾಲ್​ನ ಈ ಇಬ್ಬರು ಜಾದೂಗಾರರಿಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇವರಿಬ್ಬರಲ್ಲಿ ಯಾರು ಗ್ರೇಟ್​..? ಎಂಬ ಅಂತ್ಯವಿಲ್ಲದ ಚರ್ಚೆ ನಡೀತಾನೆ ಇರುತ್ತದೆ. ಇದೀಗ ಫಿಫಾ ವಿಶ್ವಕಪ್​ ಶುರುವಾದಂತೆ, ಈ ಚರ್ಚೆ ತಾರಕಕ್ಕೇ ಏರಿದೆ.

Recommended