ಟೆಸ್ಟ್​​ ಪರೀಕ್ಷೆಯಲ್ಲಿ ಪಾಂಡ್ಯಾ ಪಾಸ್​​​ ​​​​​​..! Hardik Pandya Passes Test Match
  • 6 years ago
ಟೀಮ್ ಇಂಡಿಯಾದ ಟ್ಯಾಲೆಂಟೆಡ್ ​​ಆಲ್​ರೌಂಡರ್​​​​ ಹಾರ್ದಿಕ್​ ಪಾಂಡ್ಯಾ, ತಾನೊಬ್ಬ ಪರ್ಫೆಕ್ಟ್​ ಆಲ್​ರೌಂಡರ್​ ಅನ್ನೋದನ್ನ ಮತ್ತೊಮ್ಮೆ ಫ್ರೂವ್ ಮಾಡಿದ್ದಾರೆ. ಟೆಸ್ಟ್​​ಗೆ ಪಾಂಡ್ಯಾ ನಾಲಾಯಕ್​ ಅಂತಿದ್ದವ್ರೆಲ್ಲ ಬಾಯಿ ಮುಚ್ಚಿಕೊಳ್ಳುವಂತೆ ಪರ್ಫಾರ್ಮನ್ಸ್ ನೀಡ್ತಿರೋ ಹಾರ್ದಿಕ್, ಟೆಸ್ಟ್​ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಹಾಗಾದ್ರೆ ಟೆಸ್ಟ್​ನಲ್ಲಿ ಹಾರ್ದಿಕ್ ಹವಾ ಹೇಗಿತ್ತು..?
Recommended