Indian Spinners greater than Afghanisthan Spinners ಯಾವ ಸ್ಪಿನ್ನರ್ಸ್​ ಗ್ರೇಟ್ ಅಂತ ಗೊತ್ತಾಯ್ತಾ..?!
  • 6 years ago
ಕಾನ್ಫಿಡೆನ್ಸೋ..?, ಓವರ್​ಕಾನ್ಫಿಡೆನ್ಸೋ..?!, ಭಾರತ ವಿರುದ್ಧದ ಟೆಸ್ಟ್​​ಗೂ ಮುನ್ನ ಅಫ್ಘಾನ್​ ಕ್ಯಾಪ್ಟನ್​ ಅಸ್ಗರ್ ಸ್ತಾನಿಕ್​ಜೈ, ಹೇಳಿಕೆಯೊಂದನ್ನ ಕೊಟ್ಟಿದ್ರು. ಭಾರತದ ಸ್ಪಿನ್ನರ್ಸ್​​ಗಿಂತಲೂ ಅಫ್ಘಾನ್​ ಸ್ಪಿನ್ನರ್ಸ್ ಗ್ರೇಟ್​ ಅಂತ ಹೇಳಿದ್ರು..! ಆದ್ರೆ, ಆಗಿದ್ದೇನು ಗೊತ್ತಾ..?! ಈ ರಿಪೋರ್ಟ್​ ನೋಡಿ.
Recommended