ಮೋದಿ ಫಿಟ್ನೆಸ್ ಚಾಲೆಂಜ್ ನ ನಿರಾಕರಿಸಿದ ಎಚ್ ಡಿ ಕೆ | ಅನಂತ್ ಕುಮಾರ್ ಹೆಗ್ಡೆ ಫುಲ್ ಗರಂ

  • 6 years ago
BJP Minister Anant kumar Hegde lambasted on Kumaraswamy by saying 'CM Kumaraswamy is not mentally and Physically fit'. He said these words after Kumaraswamy declined Modi's fitness challenge.


ಪ್ರಧಾನಿ ಮೋದಿ ಅವರು ನೀಡಿದ್ದ ಫಿಟ್‌ನೆಸ್ ಚಾಲೆಂಜ್‌ ಅನ್ನು ನಿರಾಕರಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೇಂದ್ರ ಬಿಜೆಪಿ ಸಚಿವ ಅನಂತ್‌ಕುಮಾರ್ ಹೆಗಡೆ ಗರಂ ಆಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿರುವ ಅನಂತ್‌ಕುಮಾರ್ ಹೆಗ್ಡೆ ಅವರು, ' ಅಧಿಕಾರ ಸಿಗದಿದ್ದರೆ ಸತ್ತೇ ಹೋಗುತ್ತೇನೆ ಎಂದಿದ್ದ ಕುಮಾರಸ್ವಾಮಿ, ದೈಹಿಕ ಹಾಗೂ ಮಾನಸಿಕವಾಗಿ ಫಿಟ್‌ ಆಗಿಲ್ಲ' ಎಂದು ಜರಿದಿದ್ದಾರೆ.

Recommended