Ramzan 2018 : ಮೈಸೂರಿನಲ್ಲಿ ರಂಜಾನ್ ಹಬ್ಬದ ಸಡಗರವೋ ಸಡಗರ | Oneindia Kannada

  • 6 years ago
Muslim community celebrating sacred festival Ramzan happily in Mysuru district. Roja started from May 17 and will be completed in two days.Business in Meena Bazaar has increased.


ರಂಜಾನ್ ಆಚರಣೆಯ ರಂಗು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಳೆಗಟ್ಟಿದೆ. ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೀನಾ ಬಜಾರ್ ನಲ್ಲಂತೂ ಕಾಲಿಡಲು ಜಾಗವೇ ಇಲ್ಲ.

Recommended