Do you want to remove all your recent searches?

All recent searches will be deleted

Watch fullscreen

ಬಜೆಟ್ ನಲ್ಲಿ ಸಾಲಮನ್ನಾ ಘೋಷಿಸುತ್ತೇನೆ: ಕುಮಾರಸ್ವಾಮಿ | Oneindia Kannada

Oneindia Kannada
Oneindia Kannada
last year|533 views
ಮಂಡ್ಯದ ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಾಲಯದಲ್ಲಿ ಜೂನ್ 13 ರಂದು ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಇತರ ಪಕ್ಷಗಳಂತೆ ಪಲಾಯನವಾದಿಯಲ್ಲ, ಚುನಾವಣೆಹಗೂ ಮುನ್ನ ನೀಡಿದ್ದ ಭರವಸೆಗಳನ್ನೆಲ್ಲ ಖಂಡಿತ ಈಡೇರಿಸುತ್ತೇನೆ ಎಂದು ಅವರು ಹೇಳಿದರು.

Karnataka chief minister HD Kumaraswamy told he will announce farmers crop loan waiver in his first budget which will be pronounced on July 5th. He was talking to media in Mandya district.