ಯು ಪಿ ಎಸ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶ್ ಮಾಡಿದ ಎಚ್ ಡಿ ಕೆ | ಟ್ವಿಟ್ಟರ್ ನಲ್ಲಿ ಲೇವಡಿ

  • 6 years ago
Karnataka Chief Minister HD Kumaraswamy tweet to UPSC students: Funny and strong reply from students. HDK wished to students, all the best. Some of the students expressed their difficulties and some students mocked at coalition government.

ಎಲ್ಲಾ ರಾಜಕೀಯ ಪ್ರಹಸನಗಳು ವಿದ್ಯಾರ್ಥಿಗಳ ಜೀವನದಲ್ಲಿ ಯಾವ ಮಟ್ಟಿಗೆ ಪ್ರಭಾವ ಬೀರಿರಬಹುದು ಎನ್ನುವುದಕ್ಕೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರ ಟ್ವೀಟ್ ಒಂದಕ್ಕೆ ವಿದ್ಯಾರ್ಥಿಗಳ ಮರುಪ್ರಶ್ನೆ ನೋಡಿದರೆ ಅರ್ಥವಾಗುತ್ತದೆ.

Recommended