ಒಮಾನ್ ನಲ್ಲಿ ಮೇಕುನು ಸೈಕ್ಲೋನ್ ನಿಂದ ಅನಾಹುತ | 3 ವರ್ಷಕ್ಕಾಗುವಷ್ಟು ಮಳೆ ಒಂದೇ ದಿನದಲ್ಲಿ | Oneindia Kannada

  • 6 years ago
ಅರಬ್ ದೇಶ ಒಮಾನ್ ನ ದಕ್ಷಿಣ ಭಾಗದಲ್ಲಿ ಸುರಿದ ಭಾರೀ ಮಳೆಗೆ 13 ಜನ ಬಲಿಯಾಗಿದ್ದು, 8 ಜನ ನಾಪತ್ತೆಯಾಗಿದ್ದಾರೆ. ಮೂರು ವರ್ಷಗಳ ಕಾಲ ಸುರಿಯುವ ಮಳೆ ಒಂದೇ ದಿನ ಸುರಿದಿರುವುದು ಇಡೀ ದೇಶವನ್ನೂ ಕಂಗಾಲು ಮಾಡಿದೆ. ಮಳೆಯೊಂದಿಗೆ ಎದ್ದಿರುವ 'ಮೆಕುನು' ಎಂಬ ಸೈಕ್ಲೋನ್ ಸಹ ಜನರನ್ನು ಹೈರಾಣಾಗಿಸಿದೆ.

Storm in Oman has brought 3 years worth of rain in one day. 13 people dead and 8 people were also missing as Cyclone Mekunu caused flash flooding that tore away whole roadways

Recommended