Rebel star ambareesh's son abhishek ambareesh's is making his debut as Amar in sandalwood. Whole sandalwood is happy for abhishek's new venture and are wishing him the best for his cine journey
ಜೂನಿಯರ್ ರೆಬೆಲ್ ಸ್ಟಾರ್ ಅಂತಲೇ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಿರೋ ಅಭಿಷೇಕ್ ಅಂಬರೀಷ್ ಅಮರ್ ಸಿನಿಮಾ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದ್ದಾರೆ . ಮರಿ ರೆಬೆಲ್ ಸ್ಟಾರ್ ಎಂಟ್ರಿಗೆ ಸ್ಯಾಂಡಲ್ವುಡ್ ಶುಭ ಕೋರಿದೆ