Rebel star ambareesh and suhasini after a long time are acting together in ambi ning vayasayto movie. They have been to Kerala for a song shooting sequence and the shooting has begun
ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಹಾಸಿನಿ ಅಭಿನಯಿಸುತ್ತಿರುವ ಅಂಬಿ ನಿಂಗೆ ವಯಸ್ಸಯ್ತೋ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ . ಈ ವೇಳೆ ಕೇರಳದಲ್ಲಿ ಇಬ್ಬರ ಸಾಂಗ್ ಶೂಟಿಂಗ್ ನಡೆದಿದೆ .