ಕಿಚ್ಚನ ಮಾತಿಗೆ D -Boss ಏನು ಹೇಳಬಹುದು | Oneindia Kannada

  • 6 years ago
Sandalwood's two great stars Darshan and Sudeep who began their journey at the same time where like two body one soul. But later on their friendship was totally
ruined. But now again they are becoming close

ಕಿಚ್ಚ ಸುದೀಪ್ ಹಾಗೂ ದರ್ಶನ ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರದಷ್ಟರ ಮಟ್ಟಿಗೆ ಆಪ್ತ ಸ್ನೇಹಿತರಾಗಿದ್ದರು . ಆದ್ರೆ ಅದೇನ್ ಆಯ್ತೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ಇಬ್ಬರು ದುಷ್ಮನ್ಗಳಿಗಿ ಬಿಟ್ರು . ಆದ್ರೀಗ ಮತ್ತೆ ಇಬ್ಬರ ಮಧ್ಯೆ ಸ್ನೇಹ ಚಿಗುರೊಡೆಯ್ತುತ್ತಿದೆ . ಇದಕ್ಕೆ ಸಾಕ್ಷಿಯಂಬಂತೆ ಸುದೀಪ್ ದರ್ಶನ್ ಬಗ್ಗೆ ಮತ್ತೆ ಮಾತನಾಡಿದ್ದಾರೆ .

Recommended