'ಬಿಜೆಪಿಯವರು ಸಚಿವ ಸ್ಥಾನದ ಆಮಿಷವೊಡ್ಡಿದರು' | Oneindia Kannada

  • 6 years ago
ಮಾಜಿ ಸಚಿವ, ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್
ಬಯ್ಯಾಪೂರ ಅವರಿಗೆ ಬಿಜೆಪಿ ಸಚಿವ ಸ್ಥಾನದ ಆಮಿಷ ವೊಡ್ಡಿಗೆ. ಈ ಮೂಲಕ ಬಿಜೆಪಿ
ಅಧಿಕೃತವಾಗಿ ಆಪರೇಷನ್ ಕಮಲಕ್ಕೆ 'ಕೈ' ಹಾಕಿದೆ. ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಈ
ಕುರಿತು ಹೇಳಿಕೆ ನೀಡಿದ್ದು, 'ಬಿಜೆಪಿಯಿಂದ ಅಧಿಕೃತವಾಗಿ ನನಗೆ ಕರೆ ಬಂದಿತ್ತು. ಸಚಿವ
ಸ್ಥಾನ ನೀಡುವುದಾಗಿ ನನಗೆ ಆಮಿಷ ವೊಡ್ಡಿದರು' ಎಂದು ಹೇಳಿದ್ದಾರೆ.

Congress leader and Kushtagi MLA Amaregouda Linganagouda Patil
Bayyapur has claimed that he was approached by the BJP and promised a
ministry and he announced that, I'm going to stay here. HD Kumaraswamy
is our Chief Minister.

Recommended