ಅತಂತ್ರ ವಿಧಾನಸಭೆಯಾದರೆ ಮಲ್ಲಿಕಾರ್ಜುನ ಖರ್ಗೆಗೆ ಸಿ ಎಂ ಆಗುವ ಅವಕಾಶ ಸಿಗುತ್ತಾ? | Oneindia Kannada

  • 6 years ago
Karnataka Assembly Elections 2018 : Who might get a chance to rule the state if no party gets clear majority? Though everybody is talking about BJP and JDS alliance, in the side wing the talks are on for an alliance between Congress and JDS. If that happens Mallikarjun Kharge might be the choice to be CM.

ಚುನಾವಣೆಗೆ ದಿನಗಣನೆ ಆರಂಭವಾದಂತೆ, ರಾಜಕೀಯ ರಂಗದಲ್ಲಿ ಹಲವಾರು ಬದಲಾವಣೆಗಳಾಗುತ್ತಿದ್ದು, ಹಲವಾರು ಸ್ವರೂಪಗಳನ್ನು ಪಡೆಯುತ್ತಿದ್ದು,ಅವುಗಳಲ್ಲಿ ಒಂದು, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಸಿದ್ದರಾಮಯ್ಯನವರಾ, ಯಡಿಯೂರಪ್ಪನವರಾ, ಕುಮಾರಸ್ವಾಮಿಯವರಾ ಅಥವಾ ಬೇರಾದರೂ ಆಗುವ ಸಾಧ್ಯತೆ ಇದೆಯಾ? ಇದಕ್ಕೆಲ್ಲ ಉತ್ತರ ಮೇ 15ರಂದು ಫಲಿತಾಂಶ ಪ್ರಕಟವಾದಾಗಲೇ ಗೊತ್ತಾಗುವುದು.

Recommended