Karnataka Elections 2018 : ಈ 3 ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ

  • 6 years ago
Karnataka assembly elections 2018: Public TV opinion poll: Congress emerged as a biggest party in all the three surveys conducted by Kannada news channel Public TV.

ಕನ್ನಡದ ದ್ವಿತೀಯ ಜನಪ್ರಿಯ ವಾಹಿನಿ ಪಬ್ಲಿಕ್ ಟಿವಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರು ಸಮೀಕ್ಷೆಗಳನ್ನು ನಡೆಸಿದೆ. ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಹೆಸರಿನಲ್ಲಿ ಮೂರು ಸಮೀಕ್ಷೆಗಳನ್ನು ನಡೆಸಿದ್ದು, ಪಕ್ಷಗಳ ಸ್ಥಾನಗಳು ಬದಲಾಗುತ್ತಾ ಹೋಗಿದ್ದನ್ನು ಗಮನಿಸಬಹುದಾಗಿದೆ.

Recommended