Karnataka Elections 2018 : ಆರ್ ವಿ ದೇವರಾಜ್, ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಸಂದರ್ಶನ | Oneindia kannada

  • 6 years ago
'ರಾಜ್ಯದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಹಳ ಹೆಚ್ಚು. ಮಹಿಳೆಯರು ಎಲ್ಲಾ
ರಂಗದಲ್ಲೂ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಯಾವುದೇ ಕ್ಷೇತ್ರವಿರಲಿ ಅಲ್ಲಿ
ಮಹಿಳೆ ಪಾತ್ರ ಬಹಳಷ್ಟು ಹಿರಿದು' ಎಂದು ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹಾಗೂ
ಚಿಕ್ಕಪೇಟೆ ಶಾಸಕ ಆರ್.ವಿ. ದೇವರಾಜ್ ಹೇಳಿದರು.

Chickpet assembly constituency Congress MLA R.V.Devraj said that,
Contribution of women to the development of Karnataka should appreciate.
Here is n exclusive interview of R V Devraj

Recommended