Do you want to remove all your recent searches?

All recent searches will be deleted

Watch fullscreen

Karnataka Elections 2018 : ಕಾಂಗ್ರೆಸ್ ನಲ್ಲಿ ಗೊಂದಲ ಹುಟ್ಟಿಸಿದ ಸಿ ಪಿ ಯೋಗೇಶ್ವರ್ ನಡೆ| Oneindia Kannada

Oneindia Kannada
Oneindia Kannada
last year|1.2K views
According to sources Constituency of Mandya and Maddur BJP candidate C.P. Yogeshwar Supporters do not get ticket. So Yogeshwar will field as rebellious candidate Before that he declared as the the BJP's candidate for the Channapatna constituency.


ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು, ಕಮಲ ಪಾಳಯಕ್ಕೆ ಜಿಗಿದಿದ್ದ ಸಿ.ಪಿ.ಯೋಗೇಶ್ವರ್ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸುವ ಮಾತನಾಡಿದ್ದರು. ಆದರೆ ಚುನಾವಣೆಗೆ ಮೊದಲೇ ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ ಎನ್ನುವ ವಂದತಿ ಹಬ್ಬಿದೆ.