ನಂಬರ್ 1 ಯಾರಿ ವಿತ್ ಶಿವಣ್ಣ ಶೋ ಗೆ ಬಂದ ಸುದೀಪ್ | Filmibeat Kannada

  • 6 years ago
ಸದ್ಯ ಕನ್ನಡ ಪ್ರೇಕ್ಷಕರಿಗೆ ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಮನೋರಂಜನೆ ಪಡೆಯೋದಕ್ಕೆ ಸಾಕಷ್ಟು ಅವಕಾಶಗಳಿವೆ. ಒಂದು ಕಡೆ ಪವರ್ ಸ್ಟಾರ್ ಎಂಟರ್ಟೈನ್ ಮಾಡಿದ್ರೆ ಮತ್ತೊಂದು ಕಡೆ ಹ್ಯಾಟ್ರಿಕ್ ಹೀರೋ ಸ್ನೇಹಿತರ ಜೊತೆ ಕೂತು ಹರಟೆ ಹೊಡೆಯುತ್ತಾ ನೋಡುಗರಿಗೆ ಮಜಾ ಕೊಡುತ್ತಾರೆ. ನಂಬರ್ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮ ದಿನದಿಂದ ದಿನಕ್ಕೆ ತುಂಬಾನೇ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ. ಪ್ರತಿ ವಾರ ನಂಬರ್ 1 ಯಾರಿ ಕಾರ್ಯಕ್ರಮ ನೋಡಲು ಪ್ರೇಕ್ಷಕರಿಗೆ ಕಾರಣಗಳು ಸಿಗುತ್ತಲೇ ಇರುತ್ತದೆ. ಇನ್ನು ಮೂರು ವಾರಗಳ ನಂತರ ಪ್ರಸಾರ ಆಗುವ ನಂಬರ್ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮವನ್ನ ನೀವು ಮಿಸ್ ಮಾಡಿಕೊಳ್ಳುವ ಆಗಿಲ್ಲ.
Kannada actor Sudeep participate in number 1 Yaari with Shivanna program. Director Jogi Prem is also involved in Sudeep. This program will air on April 8 on Star Suvarna kannada

Recommended