Do you want to remove all your recent searches?

All recent searches will be deleted

Watch fullscreen

ವಾಂಗಿ ಬಾತ್ ರೆಸಿಪಿ | ಕರ್ನಾಟಕ ಶೈಲಿಯ ವಾಂಗಿ ಬಾತ್ ರೈಸ್ ರೆಸಿಪಿ ಮಾಡುವುದು ಹೇಗೆ | Boldsky

Boldsky
Boldsky
2 years ago|870 views
ಕರ್ನಾಟಕ ಶೈಲಿಯ ರುಚಿಕರವಾದ ಪಾಕವಿಧಾನ ವಾಂಗಿ ಬಾತ್. ಸಾಮಾನ್ಯವಾಗಿ ಕರ್ನಾಟಕದ ಮನೆ ಮನೆಯಲ್ಲೂ ತಯಾರಿಸುವ ಬಹು ಮುಖ್ಯವಾದ ಪಾಕವಿಧಾನಗಳಲ್ಲಿ ಒಂದು. ಬದನೆಕಾಯಿಯ ಜೊತೆ ಅನ್ನ ಹಾಗೂ ಉತ್ತಮ ಮಸಾಲೆಗಳ ಮಿಶ್ರಣದಿಂದ ತಯಾರಾಗುವ ಈ ಖಾದ್ಯವನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವಂತೆ ಮಾಡುವುದು. ಇದು ಪರಿಪೂರ್ಣವಾದ ಪೌಷ್ಟಿಕಾಂಶ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿದೆ. ಈ ಪಾಕವಿಧಾನವನ್ನು ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವನ್ನಾಗಿಯೂ ಸಹ ಸೇವಿಸಬಹುದು. ಲವಂಗ, ಏಲಕ್ಕಿ, ದಾಲ್ಚಿನ್ನಿ, ಮೇಥಿ ಬೀಜ, ಸೇರಿದಂತೆ ಇನ್ನಿತರ ಆರೋಗ್ಯಕರವಾದ ಮಸಾಲ ಪದಾರ್ಥಗಳು ಇದರಲ್ಲಿ ಸೇರಿರುವುದರಿಂದ ದೇಹದ ಆರೋಗ್ಯದ ಸುಧಾರಣೆಗೂ ಸಹಾಯ ಮಾಡುವುದು. ಬದನೆಕಾಯಿ ಮತ್ತು ತೆಂಗಿನ ತುರಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.

https://kannada.boldsky.com/

Browse more videos