ಉಡುಪಿಯ ಕಾರ್ಕಳದ ಬಾರ್ ನಲ್ಲಿ ಪುಕ್ಕಟೆ ಪಿಕ್ ಅಪ್ ಅಂಡ್ ಡ್ರಾಪ್ ಸೇವೆ | Oneindia Kannada

  • 6 years ago
Rachana bar and restaurant owner in Ajekaru, Karkala providing free pick up- drop service to customers. After the supreme court judgment stating, there should not be bar with the radius of 500 meters of national highway, bar become far and business down. After that bar owner started this free pick up and drop service to customers.


ಮದುವೆ, ಮುಂಜಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅಥವಾ ಚುನಾವಣಾ ಸಂದರ್ಭದಲ್ಲಿ ದೂರದ ಮತಗಟ್ಟೆಗಳಿಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಮಾಡುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ, ಆದರೆ ಬಾರ್ ಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದರೆ ಹೇಗೆ ?

Recommended