ಈ ಹೀರೋಯಿನ್ ಮೇಲೆ ಧನಂಜಯ್ ಗೆ ಕ್ರಶ್ ಆಗಿತ್ತು | Filmibeat Kannada
  • 6 years ago
ಡಾಲಿ ಪಾತ್ರಕ್ಕೆ ಹುಡುಗರು ಮಾತ್ರವಲ್ಲ ಅದೆಷ್ಟೋ ಹುಡುಗಿಯರು ಸಹ ಫಿದಾ ಆಗಿದ್ದಾರೆ. ಅದು ಯಾವ ಮಟ್ಟಿಗೆ ಅಂದರೆ ಒಂದು ಹುಡುಗಿ ತನ್ನ ಭುಜದ ಮೇಲೆ ಡಾಲಿ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾಳೆ. ಅಂದಹಾಗೆ, ಸಾಕಷ್ಟು ಹುಡುಗಿಯರಿಗೆ ಧನಂಜಯ್ ಮೇಲೆ ಕ್ರಶ್ ಆಗಿದೆ. ಅದೇ ರೀತಿ ಧನಂಜಯ್ ಗೆ ಸಹ ಕನ್ನಡದ ಒಬ್ಬ ನಟಿ ಮೇಲೆ ಕ್ರಶ್ ಆಗಿತ್ತು.

Actor Dhananjay spoke about Kruthika Jayakumar in Star Suvarna's new show 'No1 yari with Shivanna' program.
Recommended