Skip to playerSkip to main contentSkip to footer
  • 8 years ago
ಕಬ್ಬನ್ ಪಾರ್ಕ್ ನಲ್ಲಿ ಯುವ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆಯಾಗುತ್ತದೆ, ಯುಬಿ ಸಿಟಿಯಲ್ಲಿ ಯುವಕನ ಮೇಲೆ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಯಾಗುತ್ತದೆ.... ನಾಗರಿಕರು ಅಸಹಾಯಕತೆಯಿಂದ ಇವನ್ನೆಲ್ಲ ನೋಡುತ್ತಿದ್ದಾರೆ. ಏನು ನಡೆಯುತ್ತಿದೆ ಶಾಂತಿಯುತ ಬೆಂಗಳೂರಿನಲ್ಲಿ? ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು ನಿವೃತ್ತ ಪೊಲೀಸ್ ಆಯುಕ್ತ ಬಿಎನ್ಎಸ್ ರೆಡ್ಡಿ. ಬೆಂಗಳೂರು ನಾಗರಿಕರಿಗೆ ಯಾವ ರೀತಿ ಸುರಕ್ಷತೆ ನೀಡಬೇಕು. ಭಯಮುಕ್ತ ಬೆಂಗಳೂರನ್ನು ಹೇಗೆ ಸೃಷ್ಟಿಸಬೇಕು ಎಂಬ ವಿಷಯವಾಗಿ ಚರ್ಚಿಸಲು, ಶಾಂತಿನಗರವನ್ನು ಒಳಗೊಂಡ ಬೆಂಗಳೂರು ಕೇಂದ್ರದ ಡಿಸಿಪಿ ಆಗಿದ್ದ ಅವರು ಬುಧವಾರ ಚಳವಳಿಯನ್ನು ಆರಂಭಿಸಿದ್ದಾರೆ.
No more Nalapad type of attacks on citizens in Bengaluru : Super cop BNS Reddy gives a call for Bengaluru to stand up to crime. He has invited Bengaluru citizen to support Bhayamukta Bengaluru campaign by giving a missed call.

Category

🗞
News

Recommended