ಇನ್ನೇನಿದ್ರೂ ಶ್ರೀದೇವಿಯ ನೆನಪು ಮಾತ್ರ. ಸಿನಿಮಾಗಳಲ್ಲಿ ಅವರನ್ನ ನೋಡಿ ಖುಷಿ ಪಡಬೇಕಿದೆ. ಈ ಮಧ್ಯೆ ಶ್ರೀದೇವಿ ಕಾಣಿಸಿಕೊಂಡಿದ್ದ ಕೊನೆಯ ಜಾಹೀರಾತು ವೈರಲ್ ಆಗಿದೆ. ಶ್ರೀದೇವಿ ಸಾಯುವುದಕ್ಕೂ ಮುನ್ನ ಕಮರ್ಷಿಯಲ್ ಜಾಹೀರಾತು ಒಂದರಲ್ಲಿ ಅಭಿನಯಿಸಿದ್ದರು. ಅದು ಇನ್ನು ಪ್ರಸಾರವಾಗಿರಲಿಲ್ಲ. ಇದೀಗ, ಆ ಜಾಹೀರಾತು ವೈರಲ್ ಆಗಿದೆ
This unseen ‘Super Cool’ last Commercial of Sridevi Is Going Viral On Internet. According to report, the advertisement was to be aired on February 26, this year.