ಈ ರೀತಿಯ ಹನುಮಂತನ ಫೋಟೋಗಳು ವಿಗ್ರಹಗಳು ಮನೆಯಲ್ಲಿ ಇಡಬಾರದು | Oneindia Kannada

  • 6 years ago
It is common knowledge that if one has ill effects of Shani in his birth charts, all he needs to do is to pray to Lord Hanuman. Lord Hanuman is called Sankat Mochan because he relieves his devotes from all kinds of 'sankat', which is translated to troubles or problems. There are many stories that explain why Shani does not trouble the devotees of Lord Hanuman. So watch this video to know, why you should not keep such photos & statues of Lord Hanuman.


ನವಗ್ರಹಗಳಲ್ಲಿ ಶನಿದೇವರಿಗೆ ವಿಶೇಷವಾದ ಶಕ್ತಿ ಇದ್ದು ಶನಿಯ ಪರಿಣಾಮದಿಂದ ನಮ್ಮೆಲ್ಲರ ಜೀವನದಲ್ಲಿ ಬದಲಾವಣೆಗಳು ಉಂಟಾಗುತ್ತಲೇ ಇರುತ್ತದೆ. ಶನಿ ದೋಷ, ಶನಿ ದೆಸೆ ಮೊದಲಾದವುಗಳು ಸಂಭವಿಸುವಂತಹದ್ದು ಶನಿಯ ಪ್ರಭಾವದಿಂದಲೇ ಆಗಿದೆ. ನಮ್ಮ ಜನ್ಮರಾಶಿಯಲ್ಲಿ ಶನಿಯ ಸ್ಥಾನದಿಂದ ನಮ್ಮ ಜೀವನದಲ್ಲಿ ಉಂಟಾಗುವ ಎಲ್ಲಾ ಪರಿಣಾಮಗಳೂ ಅವಲಂಬಿತವಾಗಿರುತ್ತವೆ. ಆದರೆ ನಿಮ್ಮ ಜೀವನದಲ್ಲಿ ಶನಿಯ ಪ್ರಭಾವದಿಂದ ಬಹಳಷ್ಟು ನೋವುಗಳನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಅದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಹನುಮನನ್ನು ಧ್ಯಾನಿಸುವುದರಿಂದ ಶನಿಯ ವಕ್ರದೃಷ್ಟಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ.

Recommended