ಕಾವೇರಿ ವಿವಾದದ ತೀರ್ಪು : ಜಯಲಲಿತಾ ಬದುಕಿದ್ದಿದ್ರೆ ತೀರ್ಪು ಏನಾಗ್ತಿತ್ತು? | Oneindia Kannada

  • 6 years ago
Supreme Court verdict on Cauvery river water sharing: Tamilnadu late CM Jayalalithaa has taken maximum political mileage on water sharing issue. If today, Jayalalitha was alive, what could have happened?


ದಶಕಗಳ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಶುಕ್ರವಾರ (ಫೆ 16) ಪ್ರಕಟಿಸಿದೆ. ಕರ್ನಾಟಕ ಖುಷಿ ಪಡುವ ಅಂಶ ತೀರ್ಪಿನಲ್ಲಿ ಇರುವುದರಿಂದ, ಈ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತಲೇ ಬರುತ್ತಿದ್ದ ಕರ್ನಾಟಕ ಈಗ ಕೊಂಚ ನಿರಾಳ ಪಡುವಂತಾಗಿದೆ. ಕಾವೇರಿ ವಿಚಾರವನ್ನು ಇಟ್ಟುಕೊಂಡು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ರಾಜಕೀಯ ಮೈಲೇಜ್ ತೆಗೆದುಕೊಂಡಿದ್ದೇ ತೆಗೆದುಕೊಂಡಿದ್ದು. ಆದರೆ, ಅವರ ನಿಧನದ ನಂತರ ಸುಪ್ರೀಂ ತೀರ್ಪು ಹೊರಬಿದ್ದದೆ, ತಮಿಳುನಾಡು ಸರಕಾರ, ಮೇಲ್ಮನವಿ ಸಲ್ಲಿಸಲಿದೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ.

Recommended