Skip to playerSkip to main contentSkip to footer
  • 8 years ago
'ಮೂರೇ ಮೂರು ಪೆಗ್ ಗೆ...' ಹಾಡಿನ ಮೂಲಕ ಕರುನಾಡಲ್ಲಿ ಹೊಸ ಸಂಚಲನ ಹುಟ್ಟು ಹಾಕಿದ ಕನ್ನಡ Rapper ಚಂದನ್ ಶೆಟ್ಟಿ ಸದ್ಯ 'ಬಿಗ್ ಬಾಸ್' ವಿನ್ನರ್ ಆಗಿದ್ದಾರೆ.

.'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಚಂದನ್ ಶೆಟ್ಟಿ, ಇದೀಗ ಅದೇ ಅಭಿಮಾನಿಗಳ ಕೃಪಾಕಟಾಕ್ಷದಿಂದ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದಾರೆ.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಗೆದ್ದ ಚಂದನ್ ಶೆಟ್ಟಿಗೆ ಐವತ್ತು ಲಕ್ಷ ರೂಪಾಯಿ ಇರುವ ಸೂಟ್ ಕೇಸ್ ನ ಸುದೀಪ್ ನೀಡಿದರು.

106 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇರುವಲ್ಲಿ ಯಶಸ್ವಿ ಆದ ಚಂದನ್ ಶೆಟ್ಟಿಗೆ, ಗೆಲುವಿನ ಟ್ರೋಫಿಯೊಂದಿಗೆ ಅರ್ಧ ಕೋಟಿ ರೂಪಾಯಿ (ಐವತ್ತು ಲಕ್ಷ) ಲಭಿಸಿದೆ. ಬಹುಮಾನವಾಗಿ ಸಿಕ್ಕಿರುವ ಐವತ್ತು ಲಕ್ಷ ರೂಪಾಯಿಯಲ್ಲಿ ಚಂದನ್ ಶೆಟ್ಟಿ ಮತ್ತು ಕುಟುಂಬ ಏನ್ ಮಾಡ್ತಾರೆ ಗೊತ್ತಾ.?
Bigg Boss Kannada 5 winner Chandan Shetty will fulfill his father's desire by purchasing a house in the prize money.

Recommended