ದರ್ಶನ 51ನೇ ಸಿನೆಮಾಗೆ ಇಂದು ಮುಹೂರ್ತ ಭಾಗ್ಯ | Filmibeat Kannada

  • 6 years ago
ಗಾಂಧಿನಗರದಲ್ಲಿ ಇತ್ತೀಚಿಗೆ ತೀರ ಕುತೂಹಲ ಮೂಡಿಸಿದ ದರ್ಶನ್ ಅಭಿನಯದ 51ನೇ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳು ಹೊರಬಿದ್ದಿದೆ. ಬಹಳಷ್ಟು ಊಹಾ ಪೋಹಾಗಳ ಮಧ್ಯೆ ಅಂತೆ ಕಂತೆಗಳಿಗೆ ಶೈಲಜಾ ನಾಗ್ ಮತ್ತು ತಂಡ ತೆರೆ ಎಳೆದಿದೆ.

ನಾಯಕಿ ಯಾರು? ಸಿನಿಮಾ ಯಾವಾಗ ಸೆಟ್ಟೇರಿತ್ತೆ ಎನ್ನುವದನ್ನ ಸುಳಿವು ನೀಡದೆ ಸೈಲೆಂಟಾಗಿ ಎಲ್ಲಾ ಕೆಲಸವನ್ನ ಮಾಡಿ ಮುಗಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ.

ಸುಗ್ಗಿ ಸಂಭ್ರಮಕ್ಕೆ ಚಿತ್ರದ ಮಹೂರ್ತ ಮಾಡಿರುವ ಸಿನಿಮಾ ತಂಡ ಚಿತ್ರದ ನಾಯಕಿ ಹಾಗೂ ತಂತ್ರಜ್ಞರನ್ನ ಕರೆಸಿ ಪೂಜೆಯ ಕೆಲಸವನ್ನ ಮುಗಿಸಿದ್ದಾರೆ. ಹಾಗಾದ್ರೆ ದರ್ಶನ್ ಅಭಿನಯದ ಸಿನಿಮಾ ಯಾವಾಗಿನಿಂದ ಶುರುವಾಗಲಿದೆ. ದರ್ಶನ್ ಜೊತೆ ಯಾರೆಲ್ಲಾ ಅಭಿನಯಿಸಲಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 ನೇ ಚಿತ್ರದ ಮಹೂರ್ತ ಸಮಾರಂಭ ನಡೆದಿದೆ.
Kannada actor challenging star Darshan's 51th film Muhurtham has taken place today(Jan.15th).Rashmika Mandanna is acting as a heroine in the film. Film shooting starts from February 1st week.

Recommended