ಯಶ್ ರಾಧಿಕಾ ಪಂಡಿತ್ ಕ್ಯೂಟ್ ಲವ್ ಸ್ಟೋರಿ ಬಯಲು | Filmibeat Kannada
  • 6 years ago
They are special! This sentence was framed exclusively for Yash-Radhika Pandit in recent blockbuster Mr and Mrs Ramachari. Yash and Radhika Pandit are the most cutest couple in Kannada film industry. Both the actors have good fan base for their acting and sizzling onscreen chemistry. Now an interesting video of Yash reveals an interesting fact about their cute love story. Watch video.



ಕನ್ನಡದ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಜೋಡಿ ದಾಂಪತ್ಯ ಜೀವನಕ್ಕೆ ಒಂದು ವರ್ಷಗಳ ಸಂಭ್ರಮ. ತೆರೆಮೇಲೆ ಹಿಟ್ ಆಗಿರೋ ಈ ಜೋಡಿ ಆಫ್ ಸ್ಕ್ರೀನ್ ನಿಜ ಜೀವನದಲ್ಲೂ ಅಷ್ಟೇ ಅನ್ಯೂನ್ಯವಾಗಿದ್ದಾರೆ. ಇಬ್ಬರು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇಯಾದ ಸೇವೆ ಸಲ್ಲಿಸುತ್ತಿದ್ದು ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.ತೆರೆ ಮೇಲೆ ಖುಷಿ ಖುಷಿಯಾಗಿ ಕಾಣಿಸಿಕೊಳ್ಳುವ ಈ ಜೋಡಿ ನಿಜ ಜೀವನದಲ್ಲಿ ಮತ್ತಷ್ಟು ಆತ್ಮೀಯವಾಗಿದ್ದಾರೆ. ಅದೇ ಪ್ರೀತಿ ಮುಂದುವರೆದಿದೆ. ಯಶ್ ಮತ್ತು ರಾಧಿಕಾ ಯಾವುದಾದರು ಕಾರ್ಯಕ್ರಮಕ್ಕೆ ಬಂದರೆ ಈ ಜೋಡಿಯನ್ನ ನೋಡೊದಕ್ಕೆ ಖುಷಿ ಆಗುತ್ತೆ.ಯಶ್ ಮತ್ತು ರಾಧಿಕಾ ಇಬ್ಬರು ವಯಕ್ತಿಕ ಜೀವನವನ್ನ ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ಮದುವೆ ನಂತರ ಒಂದು ವರ್ಷಗಳ ಕಾಲ ತಮಗಾಗಿ ಸಮಯ ಮಾಡಿಕೊಂಡು ಲೈಫ್ ಅನ್ನ ಎಂಜಾಯ್ ಮಾಡಿದ್ದಾರೆ. ಸಣ್ಣ-ಪುಟ್ಟ ಸಂಗತಿಗಳಲ್ಲಿ ಹೆಚ್ಚು ಖುಷಿ ಪಡೋ ಜೋಡಿ ಇವರದ್ದು.ಇದೀಗ ಯಶ್ ಅವರ ಒಂದು ಅಪರೂಪದ ವಿಡಿಯೋದಲ್ಲಿ ಅವರ ಹಾಗು ರಾಧಿಕಾ ಪಂಡಿತ್ ರ ಲವ್ ಸ್ಟೋರಿ ಬಗ್ಗೆ ಏನ್ ಹೇಳ್ತಾರೆ ಕೇಳಿ.
Recommended