Skip to playerSkip to main contentSkip to footer
  • 12/28/2017
Some of India's biggest names assembled for Virat Kohli and Anushka Sharma's wedding reception in Mumbai on Tuesday evening. Industry titans, cricket legends and Bollywood icons attended Virushka's second reception, which capped off the wedding festivities that saw the couple tied the knot in Tuscany, Italy, on December 11.


ಮಂಗಳವಾರ ಸಂಜೆ (ಡಿ.26) ಮುಂಬೈನಲ್ಲಿ ನಡೆದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಿವಾಹ ಆರತಕ್ಷತೆ ಪಾರ್ಟಿ ಕ್ರಿಕೆಟ್ ಮತ್ತು ಬಾಲಿವುಡ್ ಸಮ್ಮಿಲನವಾಗಿತ್ತು. ಕ್ರಿಕೆಟರ್ ಹಾಗೂ ಬಾಲಿವುಡ್ ನಟ-ನಟಿಯರ ದಂಡೇ ವಿರುಷ್ಕಾ ರಿಸೆಪ್ಷನ್ ಪಾರ್ಟಿಯಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು. ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆರ್ಸ್ ಗಳು ತಮ್ಮ ಪತ್ನಿಯೊಂದಿಗೆ ಆಗಮಿಸಿರುವುದು ವಿಶೇಷವಾಗಿತ್ತು. ವರೈಟಿ ಡ್ರೆಸ್ ನಲ್ಲಿ ಮಿಂಚಿದ ವಿರಾಟ್- ಅನುಷ್ಕಾ ಜೋಡಿ ಹಾಡಿಗೆ ಸಖತ್ ಸ್ಟೆಪ್ ಹಾಕಿದರು. ಈ ವೇಳೆ ಪಾರ್ಟಿಯಲ್ಲಿ ನೆರದಿದ್ದ ಅತಿಥಿಗಳು ಸಹ ಅವರ ಜೊತೆ ಕುಣಿದು ಕುಪ್ಪಳಿಸಿದರು.ಮತ್ತೊಂದು ವಿಶೇಷವೆನೆಂದರೆ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಮದುವೆ ಘೋಷಣೆ ಟ್ವೀಟ್ ಅನ್ನು ಗೋಲ್ಡನ್ ಟ್ವೀಟ್ ಆಫ್ ದಿ ಇಯರ್ ಎಂದು ಟ್ವಿಟ್ಟರ್ ಸಂಸ್ಥೆ ಘೋಷಣೆ ಮಾಡಿದೆ.

Category

🗞
News

Recommended