ಸ್ತ್ರೀ-ಪುರುಷ ಬೇಧಭಾವ ತಡೆಗಟ್ಟೋದು ಹೇಗೆ ? | Oneindia Kannada

  • 7 years ago
ಜೆಂಡರ್ ಈಕ್ವಾಲಿಟಿ ಈಗ ದೇಶದಾದ್ಯಂತ ಬಹಳ ಚರ್ಚೆ ಹಾಗು ಬಹಳ ನ್ಯೂಸ್ ಅಲ್ಲಿ ಇರೋ ಅಂತ ಸಮಸ್ಯೆ . ದೇಶದ ಬೆಳವಣಿಗೆಗೆ ಇದು ಬಹಳ ಅಗತ್ಯ . ಜೆಂಡರ್ ಗ್ಯಾಪ್ ಕಡಿಮೆ ಮಾಡಿದರೆ ಮಾತ್ರ ದೇಶದ ಬೆಳವಣಿಗೆ ಸಾಧ್ಯ ಅಂತ ಹೈದೆರಾಬಾದ್ ನಲ್ಲಿ ಇವಾಂಕ ಟ್ರಂಪ್ ಸಹ ಹೇಳಿದರು . ಆದ್ರೆ ಈ ಸಮಸ್ಯೆಗೆ ನಿವಾರಣೆ ಏನು ? ನಮ್ಮ ರಾಜ್ಯ ಸರ್ಕಾರ ಈ ಜೆಂಡರ್ ಗ್ಯಾಪ್ ಅಳಿಸುವಲ್ಲಿ ಎಷ್ಟರ ಮಟ್ಟಿಗೆ ಗೆದ್ದಿದೆ ? ಅಸಲಿಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವೇ ? ಈ ವಿಡಿಯೋ ದಲ್ಲಿ ಜೆಂಡರ್ ಗ್ಯಾಪ್ ಎಂದರೇನು ಹಾಗು ಸರ್ಕಾರ ಇದರ ನಿವಾರಣೆಗೆ ಹೇಗೆಲ್ಲ ಪರೆದಾಡುತ್ತಿದೆ ಅನ್ನೋದನ್ನ ತೋರಿಸಿದ್ದೀವಿ.

Ivanka trump recently in Hyderabad told that countries GDP will grow only if it removes gender gap . So how is government tackling this gender gap issue

Recommended