Skip to playerSkip to main contentSkip to footer
  • 8 years ago
Bigg Boss Kannada Season 5 : Kichchana Kitchen Time : Sudeep's Chicken Recipe goes viral on twitter.

ವೈರಲ್ ಆಯ್ತು ಚಿಕನ್ ಪಕೋಡ: ಇನ್ನೇನು ಮಾಡ್ತಾರೋ ಕಿಚ್ಚ.! ಪ್ರತಿವಾರ ಬಿಗ್ ಬಾಸ್ ನಲ್ಲಿ 'ಕಿಚ್ಚನ್ ಟೈಂ' ನಲ್ಲಿ ಸುದೀಪ್ ಅಭಿಮಾನಿಗಳಿಗಾಗಿ ಹಾಗೂ ಸೆಲೆಬ್ರಿಟಿಗಳಿಗೆ ಒಂದು ಸೂಪರ್ ಡೂಪರ್ ಆಗಿರುವ ಅಡುಗೆ ಒಂದನ್ನ ಹೇಳಿ ಕೊಡ್ತಾರೆ. ಅದರಿಂದ ಇಂಪ್ರೆಸ್ ಆಗಿರುವ ಕಿಚ್ಚನ ಅಭಿಮಾನಿಗಳು ತಾವು ಆ ಅಡುಗೆಯನ್ನ ಮನೆಯಲ್ಲಿ ಟ್ರೈ ಮಾಡ್ತಿದ್ದಾರೆ. ಮೊದಲ ಎಪಿಸೋಡ್ ನಲ್ಲಿ ಕಿಚ್ಚ 'ಸಂಯುಕ್ತ ಹೆಗ್ಡೆ' ಅವ್ರಿಗೆ 'ಕಿರಿಕ್ ಚಿಕನ್' ಮಾಡೋದನ್ನ ಹೇಳಿಕೊಟ್ಟಿದ್ರು. ಅದನ್ನ ಅಭಿಮಾನಿಗಳು ತಮ್ಮದೇ ಸ್ಟೈಲ್ ನಲ್ಲಿ ಟ್ರೈ ಮಾಡಿ ಕಿಚ್ಚನಿಗೆ ಟ್ವಿಟ್ಟರ್ ಮೂಲಕ ಅರ್ಪಿಸಿದ್ರು. ಸಸ್ಯಹಾರಿಗಳಿಗಾಗಿ ವೆಜ್ ರೆಸಿಪಿಯನ್ನೂ ಕಿಚ್ಚ ಹೇಳಿಕೊಟ್ಟಿದ್ದರು. ಎರಡನೇ ವಾರದಲ್ಲಿ ಗಾಯಕ 'ವಿಜಯ್ ಪ್ರಕಾಶ್' ವೆಜ್ ಅಡುಗೆಯನ್ನ ಟ್ರೈ ಮಾಡಿದ್ರು. ಅದರ ಜೊತೆಗೆ 'ಸುದೀಪ್' ಕೂಡ ಒಂದು ಡಿಶ್ ಅನ್ನ ಮಾಡಿ ವಿಜಯ್ ಅವ್ರಿಗೆ ತಿನ್ನೋದಕ್ಕೆ ನೀಡಿದ್ರು.

Category

🗞
News

Recommended