Skip to playerSkip to main contentSkip to footer
  • 8 years ago
Bigg Boss Kannada 5: Week 3: Viewers are annoyed with Ashita Chandrappa and Jaganath Chandrashekar's behavior. Viewers are insisting Bigg Boss to eliminate Jagan & Ashita. Jagan & Ashita both gets trolled on Social Media.


ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.! 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ ಹಾಗೂ 'ನೀಲಿ' ಧಾರಾವಾಹಿ ಖ್ಯಾತಿಯ ಆಶಿತಾ ಕಂಡ್ರೆ ವೀಕ್ಷಕರು ಉರಿದು ಬೀಳ್ತಿದ್ದಾರೆ. ಇಬ್ಬರ ನಡವಳಿಕೆ, ವರ್ತನೆ ನೋಡಿ 'ಬಿಗ್ ಬಾಸ್' ಪ್ರಿಯರು ಕೆಂಡ ಕಾರುತ್ತಿದ್ದಾರೆ.ಜಯಶ್ರೀನಿವಾಸನ್ ಸೇರಿದಂತೆ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರಿಗೆ ಮರ್ಯಾದೆ ಕೊಡದೆ, ಕೇವಲವಾಗಿ ಮಾತನಾಡುವ ಆಶಿತಾ ವರ್ತನೆ ವೀಕ್ಷಕರಿಗೆ ಬೇಸರ ತಂದಿದೆ. ಇನ್ನೂ ದೊಡ್ಡವರು-ಚಿಕ್ಕವರು ಎನ್ನದೆ ಇದ್ದಕ್ಕಿದ್ದಂತೆ ಉಗ್ರ ಪ್ರತಾಪ ತೋರುವ ಜಗನ್ನಾಥ್ ಚಂದ್ರಶೇಖರ್ ವಿರುದ್ಧ ಕೂಡ ವೀಕ್ಷಕರ ರೋಷಾಗ್ನಿ ಜ್ವಾಲೆ ಉರಿಯುತ್ತಿದೆ. ಈ ಇಬ್ಬರೂ ಆದಷ್ಟು ಬೇಗ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಬೇಕು ಅಂತ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ.ಸೆಲೆಬ್ರಿಟಿ ಸ್ಪರ್ಧಿಗಳ ಪೈಕಿ ವರ್ಸ್ಟ್ ಕಂಟೆಸ್ಟೆಂಟ್ ಗಳಂದ್ರೆ ಅದು ಜಗನ್ನಾಥ್ ಚಂದ್ರಶೇಖರ್ ಹಾಗೂ ಆಶಿತಾ'' ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

Recommended