ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ!

  • 7 years ago
ನಟ ಧ್ರುವ ಸರ್ಜಾ ಕನ್ನಡ ಚಿತ್ರರಂಗದ ಓಡುವ ಕುದುರೆ. ಮೂರು ಸೂಪರ್ ಹಿಟ್ ಸಿನಿಮಾ ನೀಡಿದ ಈ ಭರ್ಜರಿ ಹುಡುಗನಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀಗಿರುವಾಗ ಧ್ರುವ ಸರ್ಜಾ ನಟನೆಯ ಮತ್ತೊಂದು ಹೊಸ ಸಿನಿಮಾದ ಸುದ್ದಿ ಇದೀಗ ಕೇಳಿ ಬಂದಿದೆ.

ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ! ಅರ್ಜುನ್ ಮಾವ ಜೊತೆ ದ್ರುವ ಸರ್ಜಾ ಹೊಸ ಮೂವಿ ಏನಿದು ಶಾಕಿಂಗ್


Druva Sarja's new movie with Arjun surja uncle.druva's 6th movie producing by arjun sarja.druva's three moives alreday given super hit perform .. what is the shocking news?? watch this video.

Druva Sarja's new movie with Arjun surja uncle.. what is the shocking news??

Recommended