ಬಿಗ್ ಬಾಸ್ ಕನ್ನಡ ಸೀಸನ್ 5 : ನಾಮಿನೇಷನ್ ನಿಂದ ಜೆಕೆರನ್ನ ಬಚಾವ್ ಮಾಡಿದ ಕ್ಯಾಪ್ಟನ್ ಶ್ರುತಿ ಪ್ರಕಾಶ್

  • 7 years ago
Bigg Boss Kannada 5: Week 2 : Singer and Actress Shruthi Prakash has been selected as the 'Big Boss' home captain for the second week.. Captain Shruthi Prakash Saves JK from second week's nomination process. This week, the total 9 contestants were nominated to leave the 'Big Boss' house. But, among the 9 people, JK becomes safe.

ಕನ್ನಡತಿ ಆಗಿ ಮುಂಬೈನಲ್ಲಿ ಜನಪ್ರಿಯತೆ ಪಡೆದಿರುವ ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಎರಡನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಸೋಮವಾರ ನಡೆಯಿತು. ಈ ವಾರ ಒಟ್ಟು 9 ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಆದ್ರೆ, 9 ಜನರ ಪೈಕಿ ನಟ 'ಜೆಕೆ' ಸೇಫ್ ಆದರು.

Recommended