ದೀಪಾವಳಿ ಹಬ್ಬದ ದಿನ ಇಲ್ಲಿ ಮಾಟ ಮಂತ್ರ ನಡೆಯುತ್ತೆ | Oneindia Kannada

  • 7 years ago
There are many things that happen on Diwali, it is the time of the year when people gift each other, crackers are burst and there are many parties that people throw to celebrate this grand festival. Amidst this, do you know that there are certain rituals and practices that happen around which most people ignore? We are discussing about the black magic practice that happens around during the Diwali time! Black magic is practiced around Diwali time

ದೀಪಾವಳಿ ಎಂದರೆ ಸಂಭ್ರಮದ ಹಬ್ಬಕ್ಕೂ ಮಿಗಿಲಾಗಿ ಹಲವು ಕನಸುಗಳು ಕೈಗೂಡುವ, ಹಲವು ನಿರ್ಧಾರಗಳನ್ನು ತಳೆಯುವ, ಪ್ರಮುಖ ಖರೀದಿ ಮೊದಲಾದವುಗಳ ಸಂದರ್ಭವಾಗಿದೆ. ಎಷ್ಟೋ ಜನರಿಗೆ ದೀಪಾವಳಿಯ ಸಮಯದಲ್ಲಿ ಇಂಥ ಮಾಟ ಮಂತ್ರ ನಡೆಯುತ್ತದೆ ಎಂದೇ ಗೊತ್ತಿಲ್ಲ! ಒಂದು ವೇಳೆ ನಿಮಗೂ ಈ ಬಗ್ಗೆ ಗೊತ್ತೇ ಇಲ್ಲದಿದ್ದರೆ ಕೆಳಗಿನ ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಬಹುದು....

Recommended