ದೀಪಾವಳಿ ಹಬ್ಬಕ್ಕೆ ಆಕಾಶಕ್ಕೇರಿದ ಬಸ್ ರೇಟ್ | Oneindia Kannada

  • 7 years ago
Due to Deepavali on October 18th, there is steep hike in private bus ticket rate. Price hike with minimum 40% to 100% by private bus operators.

ಕೆ ಎಸ್ಆರ್ ಟಿಸಿಯ ಐರಾವತ ಬಸ್ ಟಿಕೆಟ್ ಅಕ್ಟೋಬರ್ 17ನೇ ತಾರೀಕಿಗೆ ಬಹುತೇಕ ಮಾರಾಟವಾಗಿದೆ. ಇನ್ನು ದರದ ವಿಚಾರಕ್ಕೆ ಬಂದರೆ ಖಾಸಗಿಯವರಿಗಿಂತ ಅದೆಷ್ಟೋ ಉತ್ತಮ ಎಂಬಂತೆ ಇದೆ. ಆದರೆ ಖಾಸಗಿ ಬಸ್ ಸೇವೆ ನೀಡುವವರು ಮಾಮೂಲಿ ಟಿಕೆಟ್ ದರಕ್ಕಿಂತ ಕನಿಷ್ಠ 250 ರುಪಾಯಿ ಯಿಂದ 550 ರುಪಾಯಿವರೆಗೆ ಏರಿಕೆ ಮಾಡಿದ್ದಾರೆ.

Recommended