Skip to playerSkip to main contentSkip to footer
  • 8 years ago
ಗಾಯಕ ರಾಜೇಶ್ ಕೃಷ್ಣನ್ ಹಾಗೂ 'ಸ್ಪರ್ಶ' ರೇಖಾ ಮದುವೆ ಆಗುತ್ತಾರೆ ಎಂಬ ಪಿಸು ಪಿಸು ಸುದ್ದಿ ಇಂದು 'ಬಿಗ್ ಬ್ರೇಕಿಂಗ್ ನ್ಯೂಸ್' ಆಗಿದೆ. ಈಗಾಗಲೇ ಮೂರು ಮದುವೆ ಆಗಿ ವಿಚ್ಛೇದನ ಪಡೆದಿರುವ ಗಾಯಕ ರಾಜೇಶ್ ಕೃಷ್ಣನ್ ಈಗ ನಾಲ್ಕನೇ ಮದುವೆಗೆ ಸಿದ್ಧತೆ ನಡೆಸಿದ್ದಾರಾ.? ರಾಜೇಶ್ ಕೃಷ್ಣನ್ ರವರನ್ನ ನಟಿ ರೇಖಾ ವಿವಾಹ ಆಗ್ತಾರಾ.? ಈ ಬಗ್ಗೆ ಸ್ವತಃ ನಟಿ ರೇಖಾ 'ಫಿಲ್ಮಿಬೀಟ್ ಕನ್ನಡ'ಗೆ ಸ್ಪಷ್ಟನೆ ನೀಡಿದ್ದಾರೆ.


''Rajesh Krishnan and me are just friends. We are not marrying. It is a fake news'' clarifies Kannada Actress Rekha.
Filmibeat kannada
Subscribe for More Videos..
▬▬▬▬▬▬▬▬▬▬▬▬▬▬▬▬▬▬▬▬▬▬
▬▬▬▬▬ Share, Support, Subscribe▬▬▬▬▬▬▬▬▬
♥ subscribe :
♥ Facebook :
♥ YouTube :
♥ twitter:
♥ GPlus:
♥ For latest Videos:
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬

Category

😹
Fun
Be the first to comment
Add your comment

Recommended