Skip to playerSkip to main content
  • 8 years ago
BJP Karnataka's 150 plus dream has received some negative reactions from the 2nd line leaders in the party. Hence, it is being discussed to cut short the dream of 150 plus unofficially.

ಮುಂಬರುವ ವಿಧಾನಸಭೆ ಚುನಾವಣೆಗಾಗಿ ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗಳು ಈಗಾಗಲೇ ಕಸರತ್ತು ಆರಂಭಿಸಿವೆ. ಅದರಲ್ಲೂ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯು ಈ ಬಾರಿ ವಿಧಾನಸಭೆ ಚುನಾಣೆಯಲ್ಲಿ 150ಕ್ಕೂ ಅಧಿಕ (150 ಪ್ಲಸ್) ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ನಿಂದ ಅಧಿಕಾರ ಕಸಿಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಆದರೆ, ಇದೆಲ್ಲದರ ಜತೆಗೆ, ಈ 150 ಪ್ಲಸ್ ಕನಸು ಸಾಕಾರಗೊಳ್ಳುವುದು ದುಸ್ತರ ಎಂಬ ಗುಸುಗುಸು, ಪಿಸುಪಿಸು ಎದ್ದಿದೆ. ಹೀಗಾಗಿ, 150 ಪ್ಲಸ್ ಸೀಟು ಗೆಲ್ಲುವುದು ಅಸಾಧ್ಯ.

Category

🗞
News
Be the first to comment
Add your comment

Recommended