Virat Kohli breaks Steve Waugh record to win 8th consecutive Test series..
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಜಯದೊಂದಿಗೆ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಅವರ ದಾಖಲೆಯನ್ನು ಮುರಿದಿದ್ದು, ಸ್ಟೀವ್ ವಾ ನೇತೃತ್ವದಲ್ಲಿ ಆಸಿಸ್ ಪಡೆ 7 ಸರಣಿಗಳನ್ನು ಜಯಿಸಿತ್ತು. ಶ್ರೀಲಂಕಾ ಟೆಸ್ಟ್ ಸರಣಿ ಜಯ ಕೊಹ್ಲಿ ಪಾಲಿಗೆ 8ನೇ ಸರಣಿ ಜಯವಾಗಿದೆ.