Farmer wrote a pathetic letter to gram panchayath for searching bride for marraige

  • 7 years ago
Manjunath Pujar, who is 29 year old farmer in Ramagiri village of Gadag district has wrote letter to president and PDO of gram panchayath for seeking a bride for marry. He has been searching bride for marry since three years, but no girl come to get marry him, because of he is farmer.


ನಾನು ಕೃಷಿಕ, ಕೃಷಿಯಲ್ಲಿಯೇ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನೂ ಮದುವೆಯಾಗಬೇಕು. ಅದಕ್ಕೆ ನನಗೂ ವಧು ಬೇಕು. ದಯಮಾಡಿ ನನಗೊಂದು ಹುಡುಗಿಯನ್ನು ಹುಡುಕಿಕೊಡಿ..." -ರೈತನಾಗಿರುವ ಕಾರಣಕ್ಕೆ ಮದುವೆಗೆ ವಧು ಸಿಗದೆ ಪರಿತಪಿಸುತ್ತಿರುವ ಇಪ್ಪತ್ತೊಂಬತ್ತು ವರ್ಷದ ಯುವಕನ ಕಥೆ ಇದು. ವಧು ಅನ್ವೇಷಣೆ ನಡೆಸಿ ಬೇಸತ್ತಿರುವ ಈ ಯುವಕ ಕೊನೆಗೆ ದಿಕ್ಕು ತೋಚದೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಪತ್ರ ಬರೆದಿದ್ದಾರೆ. ಅದರಿಂದ ಏನು ಪ್ರಯೋಜನ ಎಂಬುದು ಬೇರೆ ಮಾತು.

Recommended