Sree Mayya reveales a shocking truth about cheaters in film industry | Watch video |Oneindia Kannada

  • 7 years ago
There are a lot of frauds in the cinema industry which is constantly reporting. There are many examples where many actresses who have been harassed and deceived. Meanwhile, an actress has revealed an explosive information about a person who cheats young girls in the name of a movie. Actress Sree Mayya itself explains you about the person. Watch this video

ಸಿನಿಮಾ ಇಂಡಸ್ಟ್ರಿಯಲ್ಲಿ ಮೋಸ ಮಾಡುವವರು ಹೆಚ್ಚಾಗಿದ್ದಾರೆ ಎನ್ನುವುದನ್ನ ದಿನನಿತ್ಯ ವರದಿಯಾಗುತ್ತಲೆ ಇರುತ್ತೆ. ಕಿರುಕುಳ, ಮೋಸಕ್ಕೆ ಒಳಗಾದ ಹಲವು ನಟಿಯರು ಇದನ್ನ ಬಹಿರಂಗವಾಗಿ ಹೇಳಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.ಹೀಗಿರುವಾಗ, ಸಿನಿಮಾ ಹೆಸರಲ್ಲಿ ಯುವತಿಯರಿಗೆ ಮೋಸ ಮಾಡುವ ಖತರ್ನಾಕ್ ವ್ಯಕ್ತಿ ಬಗ್ಗೆ ನಟಿಯೊಬ್ಬರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಬೇಕು ಅಂದ್ರೆ ತಮ್ಮ ಬೆತ್ತಲೆ ಫೋಟೋ ಕಳುಹಿಸಿ ಎಂದು ಈ ವ್ಯಕ್ತಿ ಕೇಳುತ್ತಾನಂತೆ.ಈ ವೀಡಿಯೋ ನೋಡಿ

Recommended