Weather Report says, No good rainfall in the state for another week | Oneindia Kannada

  • 7 years ago
Recently, Bangalore witnessed a better rainfall, but now a news has come from Meteorology Department. Rainfall deficit in many parts of the state during the last two months has been severe, and floods have also caused in few places. But now, The weather experts says that there is no good rainfall in the state for another week.


ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಾಲ್ಕೈದು ದಿನ ಒಳ್ಳೆ ಮಳೆಯಾಗಿದ್ದು ಇದೀಗ ಹವಾಮಾನ ಇಲಾಖೆಯಿಂದ ಒಂದು ಸುದ್ದಿ ಬಂದಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ, ಇನ್ನೂ ಹಲವೆಡೆ ಮಳೆ ಅಧಿಕವಾಗಿದ್ದು ಪ್ರವಾಹ ಕೂಡ ಸಂಭವಿಸಿದೆ. ಇನ್ನು ಇದೀಗ ಹವಾಮಾನ ತಜ್ಞರು ಹೇಳೋದೇನಂದ್ರೆ, ರಾಜ್ಯದಲ್ಲಿ ಇನ್ನೊಂದು ವಾರ ಕಾಲ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ ಎಂದು ತಿಳಿಸಿದ್ದಾರೆ.

Recommended