:South End Road to Rename As Dr Parvathamma Rajkumar Road

  • 7 years ago
ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ಡಾ.ರಾಜ್ ಕುಟುಂಬ ನೀಡಿರುವ ಕೊಡುಗೆಯನ್ನ ಗೌರವಿಸಿ, ಬೆಂಗಳೂರಿನ ಸೌತ್ ಎಂಡ್ ರಸ್ತೆಗೆ ದಿವಂಗತ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರಿಡಲು ಬಿಬಿಎಂಪಿ ನಿರ್ಧರಿಸಿದೆ, ಈ ವಿಡಿಯೋ ನೋಡಿ

Naming Ceremony for South End Road To Nagasandra in the Name Of 'Dr Parvathamma Rajkumar', Watch Video

Recommended