Drunk Man Attempts To Run Away With Police Bike And Cap In Hassan | Oneindia Kannada

  • 7 years ago
ಕುಡಿದ ಮತ್ತಿನಲ್ಲಿ ಯುವಕನೊಬ್ಬ ಪೊಲೀಸಪ್ಪನ (ಎ.ಎಸ್ಐ) ಟೋಪಿ ಸಮೇತ ಕೋಬ್ರಾ ಬೈಕ್ ಎಗರಿಸಿ ನಗರವನ್ನು ರೌಂಡ್ ಹಾಕಿದ ಘಟನೆ ಭಾನುವಾರ ರಾತ್ರಿ ಇಲ್ಲಿನ ಸಂತೆಪೇಟೆಯಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ, ಈ ವಿಡಿಯೋ ನೋಡಿ

Recommended