Government Of Karnataka Textbooks Are Filled With Errors | Oneindia Kannada

  • 7 years ago
'Philipens', 'Presian', Sania instead of Saina, upside down printing, ink smudges and factual errors are just a few mistakes that have been found in Government of Karnataka textbooks. Students, teachers and school managements are haggard with the textbooks that are riddled with errors in terms of spellings, facts, printing as well as quality.

ಜೂನ್ ಬಂದಾಗಿದೆ. ಶಾಲೆಗಳು ಆರಂಭವಾಗಿವೆ. ಈ ವರ್ಷ ಶಾಲಾ ಮಕ್ಕಳಿಗೆ ಪರಿಷ್ಕೃತ ಪಠ್ಯ ಪುಸ್ತಕವನ್ನು ಕರ್ನಾಟಕ ಸರಕಾರ ವಿದ್ಯಾರ್ಥಿಗಳಿಗೆ ನೀಡಿದೆ. ಆದರೆ ಈ ಪುಸ್ತಕಗಳಲ್ಲಿ ತಪ್ಪುಗಳು ತುಂಬಿ ತುಳುಕುತ್ತಿವೆ. ಸೈನಾ ನೆಹವಾಲ್ ಜಾಗದಲ್ಲಿ ಸಾನಿಯಾ ನೆಹವಾಲ್ ಎಂದು ಬರೆಯಲಾಗಿದೆ. ಇನ್ನು ಇಂಗ್ಲೀಷ್ ಭಾಷೆಯ ಪಠ್ಯ ಪುಸ್ತಕದಲ್ಲಿ ಫಿಲಿಪ್ಪೀನ್ಸ್, ಪರ್ಶಿಯನ್ ಶಬ್ದಗಳ ಸ್ಪೆಲ್ಲಿಂಗೇ ತಪ್ಪಾಗಿ ಮುದ್ರಿತವಾಗಿದೆ.


Recommended