Channapatna: Farmers Protest Against Karnataka Power Minister Opposing Meter for Agricultural Pumps

  • 9 years ago
TV9 News: Ramangara: Chanapatna Farmers Protest Against DK Shivakumar As He Proposes To Install Meter for All Agricultural Pumps..,

ರೈತರ ಪಂಪ್​ಸೆಟ್​ಗಳಿಗೆ ಮೀಟರ್ ಅಳವಡಿಕೆೆ ಖಂಡಿಸಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರತಿಕೃತಿಯ ಮೆರವಣಿಗೆ ನಡೆಸಿದ ರೈತಸಂಘ ಕಾರ್ಯಕರ್ತರು, ಸಚಿವರಿಗೆ ಧಿಕ್ಕಾರ ಕೂಗಿದ್ರು. ಇದೇವೇಳೆ, ರೈತರ ಪಂಪ್​ಸೆಟ್​ಗಳಿಗೆ ಅಳವಡಿಸಿದ್ದ ಮೀಟರ್​ಗಳನ್ನ ತೆರವು ಮಾಡಿದ ರೈತರು, ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

Tags; Electricity Meter for Pumps, Meter for Agriculture Pumps, agricultural pumps to be metered, Karnataka Farmers, Farmers Protest, Ramangara Farmers, Chanapatna Farmers, Mandya Farmers, Farmers Protest against DK Shivakumar, Karnataka Power Minister, TV9, News, Videos....,

Recommended